ಸಮಾಜಶಾಸ್ತ್ರ
ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್‌ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ. ಮಾನವ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಅಂಶ ಸಮಾಜಶಾಸ್ತ್ರದ ಅಧ್ಯಯನ ವ್ಯಾಪ್ತಿಯಿಂದ ಹೊರತಲ್ಲವಾದ್ದರಿಂದ, ಎಲ್ಲ ಮಾನವಿಕಗಳಿಗೂ ಸಮಾಜಶಾಸ್ತ್ರದ ಅರಿವು ಮತ್ತು ಜ್ಞಾನ ಅತ್ಯಗತ್ಯ.
![]() |
| Sociology lesson number 1 |
Lesson -1
ಭಾರತೀಯ ಸಮಾಜದ ನಿರ್ಮಾಣ
ಮತ್ತು ಜನಸಂಖ್ಯಾಶಾಸ್ತ್ರ
The making of Indian society and Demography
====================================
ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾಶಾಸ್ತ್ರ
The making of Indian society and Demography
ಬಹುವಿಧ ಸಮಾಜದ ಉಗಮ
Emergence of pluralistic society
ಭಾರತದ ಜನಾಂಗೀಯ ಸಮೂಹಗಳು
Racial groups in India
Negritos • ನಿಗ್ರಿಟೋ
Proto-Australoids • ಪ್ರೋಟೋ-ಆಸ್ಟ್ರೊಲಾಯ್ಡ
Mongoloid • ಮಂಗೋಲಾಯ್ಡ್
Mediterranean • ಮೆಡಿಟರಿನಿಯನರು
Western Brachycephals • ಪಶ್ಚಿಮ ಬ್ರಾಕಿಸೆಫಾಲರು
Nordics • ನಾರ್ಡಿಕರು
====================================
ನಿಗ್ರಿಟೋ
Negritos— kadar,irula,panian,ongae,jarva
Proto-Australoids– Dasa,dasuyu,nishada
====================================
ಮಂಗೋಲಾಯ್ಡ್
Mongoloid- Palio mangoloid,tibeto mangoloid
====================================
ಮೆಡಿಟೇರಿನಿಯನರು
Mediterinian- kekeshian group- palio
meditrinian, oriental, medeterinian
ಪಶ್ಚಿಮ ಬ್ರಾಕಿಸೆಫಾಲರು
Western Brachycephals– Alphinoid,Dinaric,Armenoid
====================================
ನಾರ್ಡಿಕರು
Nordics
====================================
====================================

Development of Hindu religion-Philosapby
====================================
ಭಾಷಾ ವೈವಿಧ್ಯತೆ

====================================
• In the words of Benjamin Franklin – “National
integration is the assimilation of the entire
people of a country to a common identity.”
• ಬೆಂಜಮಿನ್ ರವರ ಪ್ರಕಾರ "ರಾಷ್ಟ್ರೀಯ ಭಾವೈಕ್ಯತೆಯ
ದೇಶವೊಂದರ ಸಮಸ್ತ ಜನತೆ ಒಂದು ಸಾಮಾನ್ಯ
ಅನನ್ಯತೆಯೊಂದಿಗೆ ಸ್ವಾಂಗೀಕರಣ ಗೊಳ್ಳುವುದು"
• ಒಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರು ಇನ್ನೊಂದು
• “An antagonism practiced by the members of
one community against the people of other
community or religion”.
• ಡೆಮೊಗ್ರಫಿ ಎಂಬ ಪದವು
====================================
====================================
ಮಕ್ಕಳ ಲಿಂಗಾನುಪಾತ ಕುಸಿಯಲು ಕಾರಣಗಳು
ಭಾರತೀಯ ನಾಗರೀಕತೆಯ ಉಗಮ
Origin of Indian civilization
ಆರ್ಯನೀಕರಣದ ಪ್ರಕ್ರಿಯೆ
The process of aryanisation
====================================
ಆರ್ಯನೀಕರಣದ ಪ್ರಕ್ರಿಯೆಯಲ್ಲಿನ ಉಂಟಾದ ಪ್ರಮುಖ ಅಡಚಣೆಗಳು
The major difficulties in The process of aryanisatio
• Tribal groups refused to absorbed
• ವಿಲೀನಕ್ಕೆ ಬುಡಕಟ್ಟುಗಳ ವಿರೋಧ
• problem posed dy strong ethnic groups
• ವಿಲೀನಕ್ಕೆ ಸಮೂಹಗಳ ವಿರೋಧ
• Later waver of immigigrants
• ನಂತರ ವಲಸೆಬಂದವರ ವಿಲೀನದ ಸಮಸ್ಯೆಗಳು
====================================
ಹಿಂದೂ ಧಾರ್ಮಿಕ ತತ್ವಶಾಸ್ತ್ರೀಯ ಸಾಹಿತ್ಯದ ಬೆಳವಣಿಗೆ
Development of Hindu religion-Philosaphy

====================================
ಹಿಂದೂ ಧಾರ್ಮಿಕ ತತ್ವಶಾಸ್ತ್ರೀಯ ಸಾಹಿತ್ಯದ ಬೆಳವಣಿಗೆDevelopment of Hindu religion-Philosapby
• Ramayana –Mahabharat
• Koutilya’s Arthashahtra
• Manu Smruti
• Vedas
• Brahamanas
• Aranyakas
• Upanishad
====================================
ಭಾರತದಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮ
Christianity and Islam in India
Christianity in India
Islam in India
====================================
ಭಾರತದಲ್ಲಿ ವೈವಿಧ್ಯತೆಯ ಲಕ್ಷಣಗಳು
The nature of Diversity in India
• ಭೌಗೋಳಿಕ ವೈವಿಧ್ಯತೆ
• Regional diversity
• ಭಾಷಾ ವೈವಿಧ್ಯತೆ
• Linguistic diversity
• ಧಾರ್ಮಿಕ ವೈವಿಧ್ಯತೆ
• Religious diversity
• ಸಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆ
• Cultural and ethnic diversity
====================================
ಭೌಗೋಳಿಕ ವೈವಿಧ್ಯತೆ
Regional diversity
====================================
Linguistic diversity
• ಇಂಡೋ ಆರ್ಯನ್ ಭಾಷೆ
• Indo-aryan languages
• ದ್ರಾವೀಡಿಯನ್ ಭಾಷೆ
• Dravidian languages
• ಆಸ್ಟ್ರಿಕ್ ಭಾಷೆ
• Austric languages
• ಟಿಬೆಟೋ-ಬರ್ಮನ್ ಭಾಷೆ
• Tibeto berman languages
• ಯುರೋಪಿಯನ್ ಭಾಷೆ
• European languages
====================================
ಧಾರ್ಮಿಕ ವೈವಿಧ್ಯತೆ
Religious diversity

====================================
ಸಾಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆ
Cultural and ethnic diversity
The nature of unity in India
====================================
ಧಾರ್ಮಿಕ ಏಕತೆ
Religious unity
====================================
ಸಾಂಸ್ಕೃತಿಕ ಏಕತೆ
Cultural unity
====================================
====================================
National Integration
ರಾಷ್ಟ್ರೀಯ ಭಾವೈಕ್ಯತೆ
• In the words of Benjamin Franklin – “National
integration is the assimilation of the entire
people of a country to a common identity.”
• ಬೆಂಜಮಿನ್ ರವರ ಪ್ರಕಾರ "ರಾಷ್ಟ್ರೀಯ ಭಾವೈಕ್ಯತೆಯ
ದೇಶವೊಂದರ ಸಮಸ್ತ ಜನತೆ ಒಂದು ಸಾಮಾನ್ಯ
ಅನನ್ಯತೆಯೊಂದಿಗೆ ಸ್ವಾಂಗೀಕರಣ ಗೊಳ್ಳುವುದು"
====================================
Characteristics of National integration
ರಾಷ್ಟ್ರೀಯ ಭಾವೈಕ್ಯತೆಯ ಲಕ್ಷಣಗಳು
• We-feeling • ನಾವು ಎಂಬ ಭಾವನೆ
• National loyalty • ರಾಷ್ಟ್ರೀಯ ನಿಷ್ಠೆ
• Away with divisive forces • ದೇಶ ವಿಭಜಕ ಶಕ್ತಿಗಳಿಂದ ದೂರ
• Social, political • ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಐಕ್ಯತೆ
ರಾಷ್ಟ್ರೀಯ ಭಾವೈಕ್ಯತೆಯ ಲಕ್ಷಣಗಳು
• We-feeling • ನಾವು ಎಂಬ ಭಾವನೆ
• National loyalty • ರಾಷ್ಟ್ರೀಯ ನಿಷ್ಠೆ
• Away with divisive forces • ದೇಶ ವಿಭಜಕ ಶಕ್ತಿಗಳಿಂದ ದೂರ
• Social, political • ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಐಕ್ಯತೆ
cultural homogeneity
====================================
Challenges to national integration
ರಾಷ್ಟ್ರೀಯ ಭಾವೈಕ್ಯತೆಯ ಸವಾಲುಗಳು
• Regionalism • ಪ್ರಾಂತೀವಾದ
• Communalism • ಕೋಮುವಾದ
• Linguism • ಭಾಷಾವಾದ
• Terrorism and Extremism• ಉಗ್ರವಾದ ಮತ್ತು ಭಯೋತ್ಪಾದನೆ
ರಾಷ್ಟ್ರೀಯ ಭಾವೈಕ್ಯತೆಯ ಸವಾಲುಗಳು
• Regionalism • ಪ್ರಾಂತೀವಾದ
• Communalism • ಕೋಮುವಾದ
• Linguism • ಭಾಷಾವಾದ
• Terrorism and Extremism• ಉಗ್ರವಾದ ಮತ್ತು ಭಯೋತ್ಪಾದನೆ
====================================
Regionalism
ಪ್ರಾಂತೀಯವಾದ
• ನಿರ್ದಿಷ್ಟ ಪ್ರಾಂತ್ಯದ ಅತಿಯಾದ ನಿಷ್ಠೆಯನ್ನು ಸೂಚಿಸುತ್ತದೆ
• “An extreme loyalty or love to a
particular region which may
undermine the interest of the
nation”.
ಪ್ರಾಂತೀಯವಾದ
• ನಿರ್ದಿಷ್ಟ ಪ್ರಾಂತ್ಯದ ಅತಿಯಾದ ನಿಷ್ಠೆಯನ್ನು ಸೂಚಿಸುತ್ತದೆ
• “An extreme loyalty or love to a
particular region which may
undermine the interest of the
nation”.
• ಪ್ರಾಂತೀಯ ವಾದದ ಪರಿಣಾಮಗಳು-Effects
• ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ
• Demand for separate nation
• ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ
• Demand for separate statehood
• ಪೂರ್ಣಪ್ರಮಾಣದ ರಾಜ್ಯಕ್ಕಾಗಿ ಬೇಡಿಕೆ
• Demand for full fledged statehood
• ಅಂತರ್ ರಾಜ್ಯದ ವಿವಾದಗಳು
• Inter state disputes
• ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ
• Demand for separate nation
• ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ
• Demand for separate statehood
• ಪೂರ್ಣಪ್ರಮಾಣದ ರಾಜ್ಯಕ್ಕಾಗಿ ಬೇಡಿಕೆ
• Demand for full fledged statehood
• ಅಂತರ್ ರಾಜ್ಯದ ವಿವಾದಗಳು
• Inter state disputes
====================================
Communalism
ಕೋಮುವಾದ
ಕೋಮುವಾದ
• ಒಂದು ಕೋಮು ಅಥವಾ ಧರ್ಮಕ್ಕೆ ಸೇರಿದ ಜನರು ಇನ್ನೊಂದು
ಕೋಮು ಧರ್ಮಕ್ಕೆ ಸೇರಿದ ಜನರ ವಿರುದ್ಧ ಹೊಂದಿರುವ ದ್ವೇಷಪೂರಿತ ಭಾವನೆಗಳೇ ಕೋಮುವಾದ
• “An antagonism practiced by the members of
one community against the people of other
community or religion”.
====================================
Linguism
ಭಾಷಾವಾದ
• ಭಾಷಾವಾದವು ತಮ್ಮ ಭಾಷೆಯನ್ನು ಕುರಿತು ವಿಶೇಷ ಒಲವು ಗೌರವಾ ಭಿಮಾನಗಳನ್ನು ಹೊಂದಿರುವುದು
ಭಾಷಾವಾದ
• ಭಾಷಾವಾದವು ತಮ್ಮ ಭಾಷೆಯನ್ನು ಕುರಿತು ವಿಶೇಷ ಒಲವು ಗೌರವಾ ಭಿಮಾನಗಳನ್ನು ಹೊಂದಿರುವುದು
ಮತ್ತು ಇತರೆ ಭಾಷೆಗಳ ಕುರಿತು ಪೂರ್ವಗ್ರಹ ಮತ್ತು ದ್ವೇಷಭಾವನೆ
ಹೊಂದಿರುವುದು
• “One sided love and admire towards one’s
language and prejudices and hatred towards
other languages”.
• “One sided love and admire towards one’s
language and prejudices and hatred towards
other languages”.
====================================
Terrorism and Extremism
ಉಗ್ರವಾದ ಮತ್ತು ಭಯೋತ್ಪಾದನೆ
• “ ತನ್ನ ಗುರಿಗಳ ಈಡೇರಿಕೆಗೆ ವ್ಯಕ್ತಿ ಅಥವಾ ಸಮೂಹವು
ಉಗ್ರವಾದ ಮತ್ತು ಭಯೋತ್ಪಾದನೆ
• “ ತನ್ನ ಗುರಿಗಳ ಈಡೇರಿಕೆಗೆ ವ್ಯಕ್ತಿ ಅಥವಾ ಸಮೂಹವು
ಪ್ರಜಾಸತ್ತತೆಯ ವಿರೋಧಿಯಾಗಿ ಮತ್ತು ಹಿಂಸಾತ್ಮಕ ಮಾರ್ಗಗಳ ಬಳಕೆಯನ್ನು ಉಗ್ರವಾದ ಎನ್ನುವರು
• “Readiness on the part of an individual or group to go
to any extreme even to resort undemocratic voilent
and harmfull means to fullfil one’s objective”.
• ಹಿಂಸಾತ್ಮಕ ಮತ್ತು ಉಗ್ರ ಚಟುವಟಿಕೆಗಳ ಮೂಲಕ
• “Readiness on the part of an individual or group to go
to any extreme even to resort undemocratic voilent
and harmfull means to fullfil one’s objective”.
• ಹಿಂಸಾತ್ಮಕ ಮತ್ತು ಉಗ್ರ ಚಟುವಟಿಕೆಗಳ ಮೂಲಕ
ಜನರ ಮನಸ್ಸಿನಲ್ಲಿ ದಿಗಿಲು ಮತ್ತು ಭಯವನ್ನು ಹುಟ್ಟಿಸುವುದೇ ಭಯೋತ್ಪಾದನೆ
====================================
Measures to strengthen national integration
ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಬಲ್ಲ ಕ್ರಮ
• Reorganization of syllabus
• ಪಠ್ಯಕ್ರಮ ಪುನರ್ ರಚಿಸುವುದು
• Non curriculum activities
that supports integrity
• ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ
• Reformation of syllabus
• ಪಠ್ಯಪುಸ್ತಕ ಸುಧಾರಣೆ
• Community prayers
• ಸಾಮೂಹಿಕ ಪ್ರಾರ್ಥನೆ
ರಾಷ್ಟ್ರೀಯ ಭಾವೈಕ್ಯತೆಯನ್ನು ಬಲಪಡಿಸಬಲ್ಲ ಕ್ರಮ
• Reorganization of syllabus
• ಪಠ್ಯಕ್ರಮ ಪುನರ್ ರಚಿಸುವುದು
• Non curriculum activities
that supports integrity
• ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ
• Reformation of syllabus
• ಪಠ್ಯಪುಸ್ತಕ ಸುಧಾರಣೆ
• Community prayers
• ಸಾಮೂಹಿಕ ಪ್ರಾರ್ಥನೆ
====================================
Demographic profile of India
ಭಾರತದ ಜನಸಂಖ್ಯಾ ಶಾಸ್ತ್ರದ ಚಿತ್ರಣ
• Systematic study of population is
ಭಾರತದ ಜನಸಂಖ್ಯಾ ಶಾಸ್ತ್ರದ ಚಿತ್ರಣ
• Systematic study of population is
called Demography.
ಜನಸಂಖ್ಯಾ ಶಾಸ್ತ್ರವು ಜನಸಂಖ್ಯೆ ವ್ಯವಸ್ಥಿತ ಅಧ್ಯಯನವಾಗಿದೆ
• The word Demography is derived from
• The word Demography is derived from
Greek language
‘Demos’ which means ‘People’ and ‘Graphein’ which
means ‘Describe’.
‘Demos’ which means ‘People’ and ‘Graphein’ which
means ‘Describe’.
• ಡೆಮೊಗ್ರಫಿ ಎಂಬ ಪದವು
ಗ್ರೀಕ್ ಭಾಷೆಯ 'ಡೆಮೊಸ್ʼ ಎಂದರೆ 'ಜನರುʼ ಮತ್ತು 'ಗ್ರಾಫೆನ್ʼ ಎಂದರೆ 'ಚಿತ್ರಣʼ ಎಂಬಂರ್ಥದ ಎರಡು ಪದಗಳ ಸಂಯೋಜನೆಯಾಗಿದೆ
====================================
Types of Demography
ಜನಸಂಖ್ಯಾ ಶಾಸ್ತ್ರದ ವಿಧಗಳು
====================================
ಜನಸಂಖ್ಯಾ ಶಾಸ್ತ್ರದ ವಿಧಗಳು
• Formal Demography – Primarily concern with the measurement and analysis of the component of social change.
• ಔಪಚಾರಿಕ ಜನಸಂಖ್ಯಾಶಾಸ್ತ್ರ- ಜನಸಂಖ್ಯೆ ಬೆಳವಣಿಗೆಗೆ ಮತ್ತು ಅದರ ಸಂಯೋಜನೆಯಲ್ಲಾಗುವ ಬದಲಾವಣೆಗಳ ಬಗ್ಗೆ ವಿಶ್ಲೇಷಣೆ
• Social Demography – It focuses on social, economic and political aspects of population.
• ಸಾಮಾಜಿಕ ಜನಸಂಖ್ಯಾಶಾಸ್ತ್ರ- ಜನಸಮೂಹವು ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಅಂಶಗಳ ಅಧ್ಯಯನ ಮಾಡುತ್ತದೆ
====================================
====================================
====================================
ಮಕ್ಕಳ ಲಿಂಗಾನುಪಾತ ಕುಸಿಯಲು ಕಾರಣಗಳು
• ಗರ್ಭಪಾತ ಮತ್ತು ಹೆಣ್ಣು ಶಿಶು ಹತ್ಯೆ
• Abortions or female infanticide
• ¨ ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ಪೋಷಣೆಯ ನಿರ್ಲಕ್ಷ್ಯ
• Negligence of female nurturing in childhood
• ಪ್ರಸವಪೂರ್ವ ಲಿಂಗಪತ್ತೆ ತಂತ್ರಜ್ಞಾನ ದುರ್ಬಳಕೆ (ಸೋನೋಗ್ರಂ)
• Misusing of Sonogram
====================================
====================================
Demographic profile of Karnataka
• Sex ratio in Karnataka
• Density of population in Karnataka
• Schedule caste population in Karnataka
• Schedule tribe population in Karnataka
• Literacy rate in Karnataka
====================================
====================================































