Tribes
ಬುಡಕಟ್ಟುಗಳು
• ಇಂಪೀರಿಯಲ್ ಗ್ಯಾಜೆಟ್ ಪ್ರಕಾರ ಸಾಮಾನ್ಯ ಹೆಸರು ಭಾಷೆ ವೃತ್ತಿ ಕ್ಷೇತ್ರ ಹೊಂದಿದ ಮತ್ತು ಸಾಮಾನ್ಯವಾಗಿ ಒಳಬಾಂಧವ್ಯ ಸಮೂಹವಾಗಿ ರಾದ ಆದರೆ ಮೊದಲ ಅಂತಹ ಸಮೂಹವಾಗಿರಬಹುದಾದ ಕುಟುಂಬಗಳ ಸಂಗ್ರಹವೇ ಬುಡಕಟ್ಟುಗಳು
• As defined in the Imperial Gazette of India, ‘A tribe is a collection of families bearing a common name, speaking a common dialect, occupying or professing to occupy a common territory and is usually not endogamous, though originally it might have been so.”
Changing concerts of tribes
ಬುಡಕಟ್ಟುಗಳನ್ನು ಕುರಿತಂತೆ ಬದಲಾಗುತ್ತಿರುವ ಪರಿಕಲ್ಪನೆಗಳು
- Tribes as a homogeneous and self contained unit
- ಸಮರೂಪಿ ಸ್ವಾವಲಂಬಿ ಘಟಕವಾಗಿ ಬುಡಕಟ್ಟು
- Tribes as political unit
- ರಾಜಕೀಯ ವಿಭಾಗವಾಗಿ ಬುಡಕಟ್ಟು
- Tribes as a race
- ಒಂದು ಜನಾಂಗೀಯವಾಗಿ ಬುಡುಕಟ್ಟು
- Tribes and schedule tribes
- ಬುಡಕಟ್ಟು ಮತ್ತು ಪರಿಶಿಷ್ಟ ಬುಡಕಟ್ಟು
Demographic aspects of schedule tribes
ಪರಿಶಿಷ್ಟ ಬುಡಕಟ್ಟುಗಳ ಜನಸಂಖ್ಯಾಶಾಸ್ತ್ರ ಅಂಶಗಳು
- 1951-5.3%
- 2011-8.8%
- ಕೇಂದ್ರಾಡಳಿತ ಪ್ರದೇಶಗಳಲ್ಲಿ
- ಮಿಜೋರಾಂ-95.75%
- ಲಕ್ಷದೀಪ - 93.15%
- ನಾಗಾಲ್ಯಾಂಡ್ - 87.7%
- ಮೇಘಾಲಯ 85.53%
- ಇತರ ರಾಜ್ಯಗಳಲ್ಲಿ
- ಮಧ್ಯಪ್ರದೇಶ 23.37%
- ಒಡಿಶಾ 22.31%
Demographic aspects of schedule tribes
ಪರಿಶಿಷ್ಟ ಬುಡಕಟ್ಟುಗಳ ಜನಸಂಖ್ಯಾಶಾಸ್ತ್ರ ಅಂಶಗಳು
- 1950 ರ ನಂತರ 100 ಭಾಷೆಯಲ್ಲಿ 350 ಬುಡಕಟ್ಟುಗಳಿವೆ
- 10 ಲಕ್ಷ ಜನಸಂಖ್ಯೆ ಹೊಂದಿರುವ 7 ಬುಡಕಟ್ಟುಗಳಿವೆ
- 2011 ರ ಜನಗಣತಿ ಪ್ರಕಾರ
- ಬೆಲ್ 97.30 ಲಕ್ಷ
- ಗೊಂಡಾ 93.59 ಲಕ್ಷ
- ಸಂತಾಲ 47.79%
- ಮೀನಾ 28.01%
- ಓರನ್ ಮುಂಡಾ ಮತ್ತು ಖೋಂಡಾ -1 ಲಕ್ಷದಿಂದ 5 ಲಕ್ಷ
Geographic distribution of Tribes
ಆದಿವಾಸಿಗಳ ಭೌಗೋಳಿಕ ಹಂಚಿಕೆ
- North-eastern zone
- ಉತ್ತರ ಹಾಗೂ ಈಶಾನ್ಯ ವಲಯದ ಆದಿವಾಸಿಗಳು ಉತ್ತರಪ್ರದೇಶ ಬಂಗಾಳ ಬಿಹಾರ ಅಸ್ಸಾಂ ಮೇಘಾಲಯ
- ಫಾಂ ಚಾಂಗ್ ಗಾರೋ ಖಾಸಿ
Problems of scheduled tribes
ಪರಿಶಿಷ್ಟ ಪಂಗಡಗಳ ಸಮಸ್ಯೆಗಳು
- ಭೌಗೋಳಿಕ ಪ್ರತ್ಯೇಕತೆಯ ಸಮಸ್ಯೆ
- Problem of geographic separation
- ಸಂಸ್ಕೃತಿಕ ಸಮಸ್ಯೆ ಮತ್ತು ಆದಿವಾಸಿತನದ ವಂಚಿತತೆ
- Cultural problem and Detribalization
- ಸಾಮಾಜಿಕ ಸಮಸ್ಯೆ
- Social problem
- ಆರ್ಥಿಕ ಸಮಸ್ಯೆ
- Economic problem
Economic problem
ಆರ್ಥಿಕ ಸಮಸ್ಯೆ
• Alienation of tribal land to the non tribal
• ಬುಡಕಟ್ಟು ಜನರ ಭೂಮಿ ಅನ್ಯರಿಗೆ ಹಸ್ತಾಂತರಿಸುವ ಸಮಸ್ಯೆ
- • Problem of indebtness
• ಸಾಲಬಾದೆ
• exploitation in forestry operations
• ಅರಣ್ಯ ಕಾರ್ಯಾಚರಣೆಯಲ್ಲಿ ಬಿಡ ಪಟ್ಟು ಜನರ ಶೋಷಣೆ
• Primitive method of cultivation
• ಹಿಂದುಳಿದ ಬೇಸಾಯ ಪದ್ಧತಿ
Problems of scheduled tribes
ಪರಿಶಿಷ್ಟ ಪಂಗಡಗಳ ಸಮಸ್ಯೆ
- ಶೈಕ್ಷಣಿಕ ಸಮಸ್ಯೆ
- Educational problem
- ಲೇವಾದೇವಿಗಾರರಿಂದ ಶೋಷಣೆ
- Exploitation of tribes by money lenders
- ಆರೋಗ್ಯ ಮತ್ತು ನೈರ್ಮಲ್ಯ ಸಮಸ್ಯೆ
- Problem of health and sanitation
Three approaches to solve tribal problems
ಆದಿವಾಸಿ ಕಲ್ಯಾಣ ಕುರಿತಾದ ಮೂರು ದೃಷ್ಟಿಕೋನಗಳು
- Policy of isolation
- ಪ್ರತ್ಯೇಕತೆಯ
- Policy of assimilation
- ನೀತಿ ಸ್ವಾಂಗೀಕರಣ ದ ನೀತಿ
- Policy of integration or rehabilitation
- ಏಕೀಕರಣದ ನೀತಿ
Adivasi panchasheela
ಆದಿವಾಸಿ ಪಂಚಶೀಲ ತತ್ವ
- ದ ಫಿಲಾಸಫಿ ಆಫ್ ನೇಷಾ ಗ್ರಂಥದಲ್ಲಿ ಜವಹರ್ ಲಾಲ್ ನೆಹರು ರವರ 5 ತತ್ವಗಳನ್ನು ನೀಡಿದ್ದಾರೆ
- Pandit Nehru has given five principles in Verrier Elwins“The philosaphy of NEFA” book
Adivasi panchasheela
ಆದಿವಾಸಿ ಪಂಚಶೀಲ ತತ್ವ
- ಆದಿವಾಸಿಗಳ ಜೀವನದ ಮೇಲೆ ಏನನ್ನು ಒತ್ತಾಯಪೂರ್ವಕವಾಗಿ ಹೇಳಕೂಡದು
- Nothing should be imposed on the tribal people
- ಅರಣ್ಯದ ಮೇಲೆ ಅವರು ಹೊಂದಿರುವ ಹಕ್ಕನ್ನು ಗೌರವಿಸುವುದು
- Tribal’s right over the land and forest must be respected
- ಆದಿವಾಸಿಗಳಿಗೆ ಶಿಕ್ಷಣ ನೀಡುವುದು ಅಗತ್ಯ
- Attempt must be made to train and build up a team of their own people
- ಒಂದೇ ಬಾರಿಗೆ ಹಲವಾರು ಯೋಜನೆಗಳನ್ನು ಹಾಕಕೂಡದು
- Overwhelming them with too many schemes must be avoided
- ಆದಿವಾಸಿಗಳ ಕಲ್ಯಾಣ ಕಾರ್ಯಸಾಧನೆ ವ್ಯಕ್ತಿತ್ವ ಪ್ರಗತಿಯ ಮೂಲಕ ಅಳಿಯಬೇಕು
- The result of the work must be adjudged by the quality
- of the human character not by statistics.
