Other Backward
Classes
ಇತರೆ ಹಿಂದುಳಿದ ವರ್ಗಗಳು
Problems of Other Backward Classes
ಹಿಂದುಳಿದ ವರ್ಗಗಳ ಸಮಸ್ಯೆಗಳು
- Indefinite, abstract and unorganised group in nature
- ಅನಿಶ್ಚಿತ ಅಮೂರ್ತವಾದ ಮತ್ತು ಅಸಂಘಟಿತ ಸಮೂಹ
- Economically backwardness
- ಆರ್ಥಿಕವಾಗಿ ಹಿಂದುಳಿದಿರುವಿಕೆ
- Socially and educationally backwardness
- ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆ
- Politically unorganised group
- ರಾಜಕೀಯವಾಗಿ ಅಸಂಘಟಿತರು
Backward classes commission
ಹಿಂದುಳಿದ ವರ್ಗಗಳ ಆಯೋಗ
ಕಾಕಾಸಾಹೇಬ್ ಕಾಲೇಲ್ಕರ್ ಆಯೋಗ 1953Kakasaheb kalelkar commission 1953
- ಭಾರತದ ಪ್ರಥಮ ಹಿಂದುಳಿದ ವರ್ಗಗಳ ಆಯೋಗ
- First backward classes commission in India
- 1956 ರಲ್ಲಿ ವರದಿ ಸಲ್ಲಿಕೆ 2399 ಸಮುದಾಯಗಳ ಹಿಂದುಳಿದವುದು(70%)
- Report submitted in 1956 -2399 communities (70%)
Criteria of Backwardness
ಹಿಂದುಳಿದಿರುವಿಕೆಯ ಆಧಾರಗಳು
- ಸಾಂಪ್ರದಾಯಿಕ ಏಣಿಶ್ರೇಣಿಯಲ್ಲಿ ಕೆಳಮಟ್ಟದ ಸ್ಥಾನ
- Low social position in the traditional caste hierarchy of Hindu society
- ನಿರ್ದಿಷ್ಟ ಜಾತಿ ಅಥವಾ ಸಮುದಾಯದ ಪ್ರಮುಖ ವರ್ಗಗಳಲ್ಲಿ ಪ್ರಗತಿ ಯಿಲ್ಲದಿರುವಿಕೆ
- Lack of general advancement among the major section of a caste or community
- ಸರ್ಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯತೆಯಿಲ್ಲದಿರುವಿಕೆ ಅಥವಾ ಕಡಿಮೆ ಪ್ರಾತಿನಿಧ್ಯ ತೆ
- Inadequate or non reperesentation in Government Services
- ವ್ಯಾಪಾರ ವಾಣಿಜ್ಯ ಮತ್ತು ದಿನಗಳಲ್ಲಿ ಪ್ರಾತಿನಿಧ್ಯತೆಯಿಲ್ಲದಿರುವಿಕೆ
- Inadequate representation in the field of trade, commerce and industry.
B.P Mandal Commission
ಬಿ.ಪಿ ಮಂಡಲ್ ಆಯೋಗ 1979
- 3743 ಜಾತಿಗಳ ಹಿಂದುಳಿದವು
- 3743 castes are backward
- ಶೇಕಡ 27 ಮೀಸಲಾತಿ
- 27% of reservation
- ಹಿಂದುಳಿದಿರುವಿಕೆ ಮಾನದಂಡಗಳು
- Crieteria of backwardness
Social Criteria
ಸಾಮಾಜಿಕ ಮಾನದಂಡ
- ಇದ್ದರೆ ಪರಿಗಣಿಸುವಂತೆ ಸಾಮಾಜಿಕವಾಗಿ ಹಿಂದುಳಿದಿರುವುದು
- Social backwardness as considered by others
- ಜೀವನೋಪಾಯಕ್ಕಾಗಿ ದೈಹಿಕ ಶ್ರಮ ಹೆಚ್ಚಾಗಿ ಅವಲಂಬಿಸಿರುವುದು
- Dependence mainly on manual labour for livelihood
- ಗ್ರಾಮೀಣ ಪ್ರದೇಶಗಳಲ್ಲಿ 17 ಕ್ಕಿಂತ ಕಡಿಮೆ ವಯಸ್ಸಿನ ಶೇಕಡ 25ರಷ್ಟು ಬಾಲಕಿಯರು ಮತ್ತು ಶೇಕಡ 10 ರಷ್ಟು ಬಾಲಕರು ನಗರ ಪ್ರದೇಶಗಳಲ್ಲಿ ಬಾಲಕಿಯರು ಶೇಕಡ 10 ರಷ್ಟು ಮತ್ತು ಶೇಕಡ 5 ರಷ್ಟು ಬಾಲಕರು ವಿವಾಹವಾಗುವುದು
- Marriage of 25% girls and 10% boys in rural areas and of 10% girls and 5% boys in urban area below 17 years
- ರಾಜ್ಯದ ಸರಾಸರಿಗಿಂತ ಶೇಕಡ 25 ಕ್ಕೂ ಹೆಚ್ಚು ಸ್ತ್ರೀಯರು ಕಾರ್ಯ
- Female work participation 25% above the state average
Educational Criteria
ಶೈಕ್ಷಣಿಕ ಮಾನದಂಡ
- 5 ರಿಂದ 15 ರ ವಯೋಮಾನದ ರಾಜ್ಯದ ಸರಾಸರಿಗಿಂತ ಶೇಕಡ 25ಕ್ಕೂ ಹೆಚ್ಚು ಮಕ್ಕಳ ಶಾಲೆಗೆ ಹೋಗದಿರುವುದು
- Children between 5 and 15 years never attending school 25% above the state average
- ರಾಜ್ಯದ ಸರಾಸರಿಗಿಂತ ಶೇಕಡ 25 ಕ್ಕೂ ಹೆಚ್ಚು ಮಕ್ಕಳು ಅರ್ಧದಲ್ಲೇ ಶಾಲೆ ತ್ಯಜಿಸುವುದು
- Student drop out rate 25%above the state average
- ಮೆಟ್ರಿಕ್ ಪಡೆದವರ ಸಂಖ್ಯೆ ರಾಜ್ಯದ ಸರಾಸರಿಗಿಂತ ಶೇಕಡ 25 ಕಡಿಮೆ ಇರುವುದು
- Matriculation rate 25% below the state average
Economic Criteria
ಆರ್ಥಿಕ ಮಾನದಂಡ
- ಕುಟುಂಬದ ಆಸ್ತಿ ಮೌಲ್ಯವು ರಾಜ್ಯದ ಸರಾಸರಿಗಿಂತ ಶೇಕಡ 25 ಕಡಿಮೆ ಇರುವುದು
- Average value of family assets 25%below the state average
- ಕಚ್ಚಾ ಮನೆಗಳಲ್ಲಿ ವಾಸಿಸುವ ಪ್ರಮಾಣವು ರಾಜ್ಯದ ಸರಾಸರಿಗಿಂತ ಶೇಕಡ 25ಕ್ಕೂ ಹೆಚ್ಚು ಇರುವುದು
- Families living in the kachcha houses 25% above the state average.
- ಶೇಕಡಾ 50ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ 500 ಮೀಟರ್ ದೂರ ಪ್ರಯಾಣಿಸುವುದು
- Sources of drinking water beyond 500 meters for more than 50% of the families.
- ರಾಜ್ಯದ ಸರಾಸರಿಗಿಂತ ಶೇಕಡ 25 ಕ ಹೆಚ್ಚು ಕುಟುಂಬಗಳು ಸಾಲ ಪಡೆದಿರುವುದು
- Coosumption loans by households 25% above the state average.
Creamy layer
ಕೆನೆಪದರ
- OBC Creamy layer -- Economically and financially strong communities
- OBC Non creamy layer- Economically and financially weak communities
- SC-15.50%
- ST-7.50%
- OBC-27%
Karnataka state backward clasess comission-An overview
ಕರ್ನಾಟಕದಲ್ಲಿನ ಹಿಂದುಳಿದ ವರ್ಗಗಳ ಆಯೋಗಗಳ ಸಂಕ್ಷಿಪ್ತ ಇತಿಹಾಸ
- ಹಿಂದುಳಿದ ವರ್ಗಗಳ ಚಳುವಳಿ 12ನೇ ಶತಮಾನದಲ್ಲಿ ಆರಂಭ
- Backward clasess movement began in the 12th century A.D.- Sri Basavanna
- ಬ್ರಾಹ್ಮಣೇತರರ ಮೀಸಲಾತಿಗೆ ಹೋರಾಟ
- Demand for reservation in services for Non-Brahmin castes
- ಚಳುವಳಿಯಿಂದ ಬ್ರಿಟಿಷರಿಂದ ಬ್ರಾಹ್ಮಣೇತರರಿಗೆ ಸಮಾನಾವಕಾಶ
- During British rule non-brahmins of the Mysore region staged a small movement and urged the government for equality
- ವೀರಶೈವ ಮಹಾಸಭೆ ಒಕ್ಕಲಿಗರ ಸಮಾಜ ಕುರುಬರ ಸಂಘ ಸ್ಥಾಪನೆ
- This movement created the formation new associations such as veerashaiva maha sabha ,okkaligara samaaja, Kurubara sangha etc
Karnataka state backward classes
commission-An overview
- ಪ್ರಜಾಮಿತ್ರ ಮಂಡಳಿ ಸ್ಥಾಪನೆ
- Establishment of “Prajamitra mandali” political party.
- ಲೆಸ್ಲಿ ಮಿಲ್ಲರ್ ಕಮಿಟಿ ರಚನೆ 1917
- Appointment of Miller Committee-1917.
- 1918 ರಲ್ಲಿ ವರದಿ ಸಲ್ಲಿಕೆ
- Report submitted-1918.
Karnataka state backward classes
commission-An overview
- ಬ್ರಾಹ್ಮಣೇತರರಿಗೆ ಮೇಲ್ಹುದ್ದೆಗೆ ಶೇಕಡ 50 ಕೆಳಹುದ್ದೆಗೆ 2/3 ಬಾಗ ಮೀಸಲಾತಿ
- As per the report 50%of the higher level and 2/3 of the lower level were reserved for the non-brahmins.
- ಏಳು ವರ್ಷಗಳಲ್ಲಿ ಗುರಿತಲುಪಲು ನಿರ್ಧಾರ
- Target to be achieved in the time span of 7 years
- ಈ ವರದಿಯನ್ನು ತಿರಸ್ಕರಿಸಿದ ವಿಶ್ವೇಶ್ವರಯ್ಯ
- Sir.M.Vishveswaraiaha opposed the proposal.
Present position of the report
ಸದ್ಯದ ಪರಿಸ್ಥಿತಿ
• S.C 15%
• S.T. 3%
• OBC 32%
Karnataka state backward classes
commission-An overview
- Nagana Gowda committee-1960
- ನಾಗನಗೌಡ ಆಯೋಗ
- The Havnoor commission-1972
- ಹಾವನೂರು ಆಯೋಗ
- Venkatswamy Commission-1983
- ವೆಂಕಟಸ್ವಾಮಿ ಆಯೋಗ
- Chinnappa Reddy Commission-1987
- ಚಿನ್ನಪ್ಪ ರೆಡ್ಡಿ ಆಯೋಗ